ರಿವೀಲ್ ಆಯ್ತು ರಾಬರ್ಟ್ ವಿಲನ್ ಲುಕ್ | Filmibeat Kannada

2021-02-12 1

ದಕ್ಷಿಣ ಭಾರತದ ಖ್ಯಾತ ನಟ ಜಗಪತಿ ಬಾಬು ಅವರಿಗೆ ಇಂದು (ಫೆಬ್ರವರಿ 12) ಹುಟ್ಟುಹಬ್ಬದ ಸಂಭ್ರಮ. ಖಳ ನಟನಾಗಿ ದಕ್ಷಿಣ ಭಾರತೀಯ ಸಿನಿ ಪ್ರೇಕ್ಷಕರನ್ನು ಕಾಡುವ ಭಯನಾಕ ನಟನಿಗೆ ಅಭಿಮಾನಿಗಳು ಮತ್ತು ಚಿತ್ರರಂಗದ ಗಣ್ಯರು ಸಾಮಾಜಿಕ ಜಾಲತಾಣದ ಮೂಲಕ ಹುಟ್ಟುಹಬ್ಬದ ಶುಭಾಶಯ ಕೋರುತ್ತಿದ್ದಾರೆ.

Kannada Actor Darshan birthday wishes to south Indian famous actor Jagapathi Babu.